ವಿದ್ಯಾದಾಯಿನೀ ಎಂದರೆ  ರಾಂಕ್ ಗಳಿಗೆ ರಾಜನೆಂದೇ ಹೇಳಬಹುದು. ವಿದ್ಯಾದಾಯಿನೀ ಹೈಸ್ಕೂಲಿನಲ್ಲಿ 6, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4, ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ 11, ಗೋವಿಂದ ದಾಸ ಪದವಿ ಕಾಲೇಜಿನಲ್ಲಿ B.A., B.Com., B.Sc., ವಿಭಾಗಗಳಲ್ಲಿ 50, ಡಿಪ್ಲೊಮಾ ವಿಭಾಗದಲ್ಲಿ 1, M.Com., ವಿಭಾಗದಲ್ಲಿ 2    ರಾಂಕ್ ಗಳನ್ನು ಇದುವರೆಗೆ ಪಡೆದಿರುತ್ತದೆ.